ಸುದ್ದಿಗಳು  >  ರಾಜ್ಯ
Card image cap

ಯೋಧರಿಂದ ಸಮರ್ಪಣೆಯಾದ ಸುದ್ದಿವಾಹಿನಿ ಪವರ್ ಟಿವಿ

ಬೆಂಗಳೂರು, ಅಕ್ಟೋಬರ್ 19: ಕನ್ನಡ ಮಾಧ್ಯಮ ಲೋಕಕ್ಕೆ ಮತ್ತೊಂದು ಹೊಸ ಸುದ್ದಿವಾಹಿನಿ ಸೇರ್ಪಡೆಯಾಗಿದೆ. ಸ್ವರಾಜ್, ಸುದ್ದಿ ಟಿವಿ ಮುಚ್ಚಿರುವ ಸಂದರ್ಭದಲ್ಲೇ ಚಂದನ್ ಶರ್ಮ ಸಾರಥ್ಯದಲ್ಲಿ ಪವನ್ ನ್ಯೂಸ್ ಚಾನೆಲ್ ಕನ್ನಡ ನಾಡಿಗೆ ಸಮರ್ಪಣೆಯಾಗಿದೆ.ನಮ್ಮ ಇಂದಿಗಾಗಿ ತಮ್ಮ ನಾಳೆಯನ್ನು ಬಲಿಕೊಟ್ಟ, ಕೊಡುತ್ತಿರುವ ವೀರ ಯೋಧರಿಗೆ ಚಾನೆಲ್ ಅನ್ನು ಅರ್ಪಣೆ ಮಾಡಿದ್ದಾರೆ. ಮಾಧ್ಯಮ ಲೋಕದಲ್ಲಿ ಯೋಧರಿಗೆ ಸಮರ್ಪಣೆಯಾದ ಮೊಟ್ಟಮೊದಲ ಚಾನಲ್


READ MORE: kannada.oneindia